Monsoon season ended on Sunday at a rain deficit of 9.4%. Indian meteorological department's forecast was wrong this time!
ಪ್ರಸಕ್ತ ಮುಂಗಾರು ಋತು ಸೆ.30 ರವಿವಾರದಂದು ಅಂತ್ಯಗೊಂಡಿದ್ದು, ಈ ಬಾರಿ ದೇಶವು ಶೇ.9.4 ರಷ್ಟು ಮಳೆ ಕೊರತೆ ಅನುಭವಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.